ಶುಂಠಿ ಆರೋಗ್ಯ
ಶುಂಠಿಯಿಂದ ಆರೋಗ್ಯ
ಕರಿಬೇವಿನ ಎಲೆಯ ಉಪಯೋಗ
ಕರಿಬೇವಿನ ಎಲೆಯ ಉಪಯೋಗಗಳು ಇದರ ಎಲೆಗಳನ್ನು ಅರೆದು ಕಡಲೆ ಕಾಳು ಗಾತ್ರದ ಮಾತ್ರೆಗಳನ್ನಾಗಿ ಸಿದ್ದಪಡಿಸಿಕೊಂಡು food poisoning ಆದ ಸಂದರ್ಭದಲ್ಲಿ 7 ದಿನಗಳ ಕಾಲ ತೆಗೆದುಕೊಳ್ಳಬೇಕು. ಎಲೆ ಮತ್ತು ಅರಸಿನವನ್ನು ಅರೆದು ಹೊರಲೇಪನವಾಗಿ ಹಾಗೂ ಎಲೆಯ ಕಷಾಯ ಸೇವನೆ ಜೇನು ಮುಂತಾದ … Read More
ಯಾವ ವಾರ ಏನು ಮಾಡಿದರೆ ಕಾರ್ಯ ಯಶಸ್ಸು?
ಆದರೆ ನಂಬಿಕೆ ಬಹಳ ಮುಖ್ಯ. ಮಾಡುವ ಕೆಲಸದಲ್ಲಿನ ಉದ್ದೇಶ ಶುದ್ಧಿ ಮತ್ತು ಪ್ರಯತ್ಮ ಸಹ ಅಷ್ಟೇ ಮುಖ್ಯ. ಇಲ್ಲಿ ತಿಳಿಸುತ್ತಿರುವ ಸಲಹೆ ಆಯಾ ವಾರಕ್ಕೆ ಅನ್ವಯಿಸುವಂತೆ ಇದೆ.
ಜ್ಯೋತಿಷ್ಯದಲ್ಲಿ ಗ್ರಹಗಳು ಮತ್ತು ರೋಗಗಳು
ಗ್ರಹಗಳು ಮಾನವ ದೇಹದ ಮೇಲೆ ರೋಗಗಳನ್ನು ಉತ್ಪಾದಿಸುವ ಕೆಲವು ಪ್ರವೃತ್ತಿಯನ್ನು ಹೊಂದಿವೆ.
ಯಾವ ನಕ್ಷತ್ರದವರು ಹೇಗೆ ಕೆಲಸಗಳನ್ನು ಮಾಡುತ್ತಾರೆ ..?
ನಕ್ಷತ್ರಗಳಿಗೆ ಅನುಸಾರವಾಗಿ ಜಾತಕರು ತಮ್ಮ ಕೆಲಸಗಳನ್ನು ಹೇಗೆ ಮಾಡುತ್ತಾರೆ ..? ರವಿಯ ನಕ್ಷತ್ರದವರು ..( ಕೃತ್ತಿಕಾ, ಉತ್ತರಾ, ಉತ್ತರಾಷಾಢ)ಇವರಿಗೆ ಸಾಮಾನ್ಯವಾಗಿ ಎಲ್ಲರೂ ಸಹಾಯ ಮಾಡುವವರೇ ಸಿಗುತ್ತಾರೆ. ತಾವು ಮಾಡುವುದು ಕಡಿಮೆ ಆದರೂ ಇತರರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಇವರು ಹೇಳಿದ್ದನ್ನು ಶಿರಸಾವಹಿಸಿ ಕೆಲಸ ಮಾಡಿಕೊಡುವವರು … Read More
ಯಾವ ಹಣ್ಣು ತಿಂದು ನೀರು ಕುಡಿಯಬಾರದು
ಹಣ್ಣುಗಳು ತಿನ್ನೋದು ಆರೋಗ್ಯ ದೃಷ್ಟಿಯಿಂದ ಎಷ್ಟು ಒಳ್ಳೆದು ಎಂದು ಎಲ್ಲರಿಗೂ ಗೊತ್ತಿರೋ ವಿಷಯ. ಆದರೆ ಕೆಲವು ಹಣ್ಣುಗಳನ್ನು ತಿಂದು ನೀರು ಕುಡಿಯಬಾರದು ಎಂದು ಹೇಳುತ್ತಾರೆ. ಯಾಕೆ ಹಾಗೆ ಹೇಳುತ್ತಾರೆ? ಯಾವ ಹಣ್ಣನ್ನು ತಿಂದ ನಂತರ ನೀರು ಕುಡಿಯಬಾರದು? ಹಾಗೆ ನೀರು ಕುಡಿದರೆ … Read More
ಹಣ ಆಕರ್ಷಣೆ ವೀಡಿಯೋಸ್
Attract Money https://youtu.be/YU4fG0aEgOo