ತಂತ್ರ ಮಂತ್ರ
::::ನೆರೆ ಹೊರೆಯವರೊಂದಿಗೆ / ಇಚ್ಛಿತ ಜನರ ಜೊತೆ ಉತ್ತಮ ಸಂಬಂಧವನ್ನು ಹೇಗೆ ಮಾಡುವುದು::::
ಯಾವುದೇ ಪಾತ್ರೆಯಲ್ಲಿ ಶುದ್ಧ ನೀರನ್ನು ತೆಗೆದುಕೊಂಡು ಈ ಮಂತ್ರವನ್ನು 108 ಬಾರಿ ಪಠಿಸಿ
ಈ ನೀರನ್ನು ನಿಮ್ಮ ಕೈಯಲ್ಲಿ (ನಿಮ್ಮ ಕೈಯಲ್ಲಿರುವ ಪಾತ್ರೆಯಿಂದ) ತೆಗೆದುಕೊಂಡು ಸ್ವಲ್ಪ ಸಮಯದವರೆಗೆ ಹಿಡಿಯಿರಿ ಮತ್ತು ನಿಮ್ಮ ನೆರೆಹೊರೆಯವರನ್ನು ನೆನಪಿಸಿಕೊಳ್ಳಿ, ನಂತರ ನೀರು ಕೆಳಗೆ ಹಾಕಿ.
ಹೀಗೆ 7 ಸಲ ಮಾಡಿ.
ನಿಧಾನವಾಗಿ ಈ ಪ್ರಯೋಗವು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಸ್ವತಃ ನೀವೇ ನೋಡಿ.
——————————————————————————————–
ಓಂ ಚಿಮಿ ಚಿಮಿ (ಅನ್ಯ ವ್ಯಕ್ತಿ ಹೆಸರು) ಸ್ವಾಹಾ
ಇದು ಸಿದ್ದ ಮಂತ್ರ, ನಂಬಿಕೆ ಇಂದ ಮಾಡಿದ್ರೆ ಒಳ್ಳೆಯ ಕೆಲಸಕ್ಕೆ ಬರುತ್ತದೆ.
ಸತಿ ಪತಿ ಸಂಬಂಧ ವೃದ್ಧಿಗೆ, ಇಚ್ಛಿತ ವ್ಯಕ್ತಿ ಜೊತೆ ಉತ್ತಮ ಸಂಬಂಧ ಪಡೆಯಲು, ಮೇಲಧಿಕಾರಿ ಒಲುಮೆ ಪಡೆಯಲು, ಜನರ ಜೊತೆ ಆಕರ್ಷಕ ಕಾಣಲು ಇದು ಸಹಕಾರಿ.
ಇದು ಸ್ತ್ರೀ ವಶೀಕರಣ ಕ್ಕೆ ಬರಲ್ಲ
ಮಂತ್ರ : ಓಂ ಚಿಮಿ ಚಿಮಿ ಸ್ವಾಹಾ ||
——————————————————————————————-
ಓಂ ವಶ್ಯಮುಖಿ ರಾಜಮುಖಿ ರಾಜವಶ್ಯಮುಖಿ ಸ್ವಾಹಾಃ
ನಿತ್ಯ ಇದನ್ನು 7 ಸಲ, 1 mug/ಚೊಂಬು ನೀರಿಗೆ ಮಂತ್ರಿಸಿ ಮುಖ ತೊಳೆಯಿರಿ.
ಫಲ ನೀವೇ ನೋಡಿ.. ಮುಖದಲ್ಲಿ ಆಕರ್ಷಣೆ, ಜನಾಕರ್ಷಣೆ, ಮಾಡುವ ಕೆಲಸದಲ್ಲಿ, ವ್ಯಾಪಾರದಲ್ಲಿ ಜನಾಕರ್ಷಣೆ, ಮದುವೆ ವಿಚಾರ ನೋಡಿದವರು ಬೇಗ ಒಪ್ಪಿಕೊಳ್ಳುವುದು.
ಯಾರು ಬೇಕಾದರೂ ಇದನ್ನ ನಿತ್ಯ ಮಾಡಬಹುದು.
—————————————————————————————
ತುಂಬಾ ಕೆಟ್ಟ ಕೆಟ್ಟ ಕನಸು ಕೆಲವರಿಗೆ ಬೀಳ್ತಾ ಇರತ್ತೆ ಪದೇ ಪದೇ ಇದೆ ರೀತಿ ಆಗ್ತಾ ಇದ್ದರೆ…
ಪರಿಹಾರ – ” ಓಂ ಕಾಳಿ ಕಾಳಿ ಮಹಾಕಾಳಿ
ಕೋಲೆ ಕಿನ್ನೆ ಸ್ವಾಹ “
ಈ ಮಂತ್ರ ಮಲಗುವ ಮುಂಚೆ 21 ಬಾರಿ ಜಪಿಸಿ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಉತ್ತರಕ್ಕೆ ಕಾಲು ಚಾಚಿ ಮಲಗಿ ದಿನವೂ ಹೀಗೆ ಮಾಡಿ ಯಾವರೀತಿ ಕೆಟ್ಟ ಕನಸು ಬಿಳುವದಿಲ್ಲ…
—————————————————————————–
ವ್ಯಾಪಾರ ವೃದ್ಧಿ ಮಂತ್ರ
ಓಂ ಹಂ ಕ್ಷಂ ಲಂ ವ್ಯಾಪಾರ ವೃದ್ಧಿ0 ಫಟ್ – (27 ಸಲ )
ನಿತ್ಯ ಜಪಿಸಿ
~~ ಸಂಗ್ರಹ ~~