ನೀವೆಷ್ಟು ನೀರು ಕುಡಿಯಬೇಕು?

ನಿಮ್ಮ ದೇಹದ ತೂಕ ಎಷ್ಟು?

45 ಕೆಜಿ ತೂಕದವರು
-1.9 ಲೀಟರ್ ನೀರು ಕುಡಿಯಲೇ ಬೇಕು.

50 ಕೆಜಿ ತೂಕದವರು
-2.1 ಲೀಟರ್ ನೀರು ಕುಡಿಯಲೇ ಬೇಕು.

55ಕೆಜಿ ತೂಕದವರು
-2.3 ಲೀಟರ್ ನೀರು ಕುಡಿಯಲೇ ಬೇಕು.

60ಕೆಜಿ ತೂಕದವರು
-2.5 ಲೀಟರ್ ನೀರು ಕುಡಿಯಲೇ ಬೇಕು.

65ಕೆಜಿ ತೂಕದವರು
-2.7 ಲೀಟರ್ ನೀರು ಕುಡಿಯಲೇ ಬೇಕು.

70ಕೆಜಿ ತೂಕದವರು
-2.9 ಲೀಟರ್ ನೀರು ಕುಡಿಯಲೇ ಬೇಕು.

75ಕೆಜಿ ತೂಕದವರು
-3.2 ಲೀಟರ್ ನೀರು ಕುಡಿಯಲೇ ಬೇಕು.

80ಕೆಜಿ ತೂಕದವರು
-3.5 ಲೀಟರ್ ನೀರು ಕುಡಿಯಲೇ ಬೇಕು.

-85ಕೆಜಿ ತೂಕದವರು
-3.7 ಲೀಟರ್ ನೀರು ಕುಡಿಯಲೇ ಬೇಕು.

-90ಕೆಜಿ ತೂಕದವರು
-3.9 ಲೀಟರ್ ನೀರು ಕುಡಿಯಲೇ ಬೇಕು.

-95ಕೆಜಿ ತೂಕದವರು
-4.1 ಲೀಟರ್ ನೀರು ಕುಡಿಯಲೇ ಬೇಕು.

-100ಕೆಜಿ ತೂಕದವರು
-4.3 ಲೀಟರ್ ನೀರು ಕುಡಿಯಲೇ ಬೇಕು.

‪”ನಿಮಗಿದು ಗೊತ್ತೇ??? “

👉ನಿಂತುಕೊಂಡು ನೀರು ಕುಡಿಯುವವರ ಕೀಲು ನೋವನ್ನು ಪ್ರಪಂಚದ ಯಾವುದೇ ವೈದ್ಯರಿಂದ ಸರಿಪಡಿಸಲಾಗುವುದಿಲ್ಲ.

👉ವೇಗವಾಗಿ ತಿರುಗುವ fan ಅಥವಾ A.C ಯ ಅಡಿಯಲ್ಲಿ ಮಲಗುವವರಿಗೆ ಸ್ಥೂಲಕಾಯ ತಪ್ಪಿದ್ದಲ್ಲ.

👉 70% ಶರೀರದ ನೋವನ್ನು ಯಾವುದೇ Pain Killer ಗಿಂತಲೂ ವೇಗವಾಗಿ ಕಡಿಮೆ ಮಾಡುವ ಶಕ್ತಿ ಒಂದು ಗ್ಲಾಸ್ ಬಿಸಿ ನೀರಿಗಿದೆ.

👉ಕುಕ್ಕರ್ನಲ್ಲಿ ಬೇಳೆ ಕರಗುತ್ತದೆ, ಬೇಯುವುದಿಲ್ಲ. ಇದರಿಂದ ಆ್ಯಸಿಡಿಟಿ ಉಂಟಾಗುತ್ತದೆ.

👉ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

👉ಷರಬತ್ತು ಹಾಗೂ ಎಳನೀರು ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ಅಮೃತವಿದ್ದಂತೆ.

👉ಲಕ್ವ ಹೊಡೆದ ತಕ್ಷಣ ರೋಗಿಯ ಮೂಗಿನಲ್ಲಿ ದೇಸೀ ಹಸುವಿನ ತುಪ್ಪ ಹಾಕುವುದರಿಂದ ಕೇವಲ 15 ನಿಮಿಷದಲ್ಲಿ ಲಕ್ವ ಹತೋಟಿಗೆ ಬರುತ್ತದೆ.

👉ದೇಸೀ ಹಸುವಿನ ಮೇಲೆ ಕೇವಲ ಕೈ ಆಡಿಸುವುದರಿಂದ BP ಹತ್ತು ದಿನಗಳಲ್ಲಿ ಸಹಜ ಸ್ಥಿತಿಗೆ ಮರಳುತ್ತದೆ.

(ಕೃಪೆ:ವಾಟ್ಸಪ್)

https://kutumbapp.page.link/xzrPmjudALuAS4L26?ref=REVXX

~~ ಸಂಗ್ರಹ  ~~