happy birthday

ಜನ್ಮದಿನಾಂಕದ ಪ್ರಕಾರ ಮಂತ್ರ

108 x 3 ಸಲ

ಜನ್ಮದಿನಾಂಕ : 1, 10, 28,
ಗ್ರಹ : ಸೂರ್ಯ
ಓಂ ಸೂರ್ಯಯ ನಮಃ |   ಅಥವಾ  ನಮಃ ಶಿವಾಯಃ
ಪೂರ್ವ ದಿಕ್ಕಿಗೆ ಮುಖಮಾಡಿ  ಹೇಳಿ (East)
———————————————————-
ಜನ್ಮದಿನಾಂಕ :  2,11,29,20
ಗ್ರಹ :   ಚಂದ್ರ  
ಓಂ ನಮೋ ಭಗವತೇ ವಾಸುದೇವಾಯ
ವಾಯುವ್ಯ ದಿಕ್ಕಿಗೆ ಮುಖಮಾಡಿ  ಹೇಳಿ  (Northwest) 
———————————————————-
ಜನ್ಮ ದಿನಾಂಕ : 3,12,21,30
ಗ್ರಹ : ಗುರು 
ಓಂ ಐಂ ಹ್ರೀಂ ಶ್ರೀಮ ಕ್ಲೀಂ ಸೌಃ ಸಚ್ಚಿತ್ ಏಕಂ ಭ್ರಮ್ಮ  ॥
ಈಶಾನ್ಯ ದಿಕ್ಕಿಗೆ ಮುಖಮಾಡಿ  ಹೇಳಿ (North East)

———————————————————-
ಜನ್ಮದಿನಾಂಕ : 4,22,13,31
ಗ್ರಹ :  ರಾಹು 
ಓಂ ಓಂ ಓಂ ವಿದ್ಯಾಭೂಧಿ ಮತ್ತಾ ವರಿಷ್ಠ ಸರಸ್ವತ್ಯೇ ನಮೋ ನಮಃ
ನೈಋತ್ಯ ದಿಕ್ಕಿಗೆ ಮುಖಮಾಡಿ  ಹೇಳಿ
———————————————————-
ಜನ್ಮದಿನಾಂಕ : 5,23,14
ಗ್ರಹ :  ಬುದ 
ಓಂ ಸರ್ವೇ ರೂಪಿಣಿ ಸಂಸಿತ್ ದುರ್ಗಾ ದುರ್ಗೇ ನಮೋ ನಮಃ
ಉತ್ತರ ದಿಕ್ಕಿಗೆ ಮುಖಮಾಡಿ  ಹೇಳಿ (North )
———————————————————-
ಜನ್ಮದಿನಾಂಕ 6,24,15,33
ಗ್ರಹ : ಶುಕ್ರ
ಓಂ ಶುಕ್ರಯೇ ನಮಃ
ದಕ್ಷಿಣ ದಿಕ್ಕಿಗೆ ಮುಖಮಾಡಿ  ಹೇಳಿ (South)
———————————————————-
ಜನ್ಮದಿನಾಂಕ 7,25,16
ಗ್ರಹ :  ಕೇತು 
ಓಂ ಗಣ  ಗಣ  ಗಣಪತ್ಯೇ ನಮಃ
ಈಶಾನ್ಯ ದಿಕ್ಕಿಗೆ ಮುಖಮಾಡಿ  ಹೇಳಿ (North East)
———————————————————-
ಜನ್ಮದಿನಾಂಕ 8,17,26,
ಗ್ರಹ :   ಶನಿ 
ಕಾಲಬೈರವಾಯ  ನಮಃ
ಪಶ್ಚಿಮ ದಿಕ್ಕಿಗೆ ಮುಖಮಾಡಿ  ಹೇಳಿ (West)
———————————————————-
ಜನ್ಮದಿನಾಂಕ 9,18,26
ದೇವರು : ಹನುಮಾನ್ 
ಓಂ ಶ್ರೀ ವಜ್ರದೇಹಾಯ ರಾಮಭಟ್ಕ್ತಯೇ ವಾಯುಪುತ್ರಾಯ ನಮೋಸ್ತುತೇ
ಅಥವಾ  ಹನುಮಾನ್ ಚಲಿಸ  ಅಥವಾ  ಶ್ರೀ ರಾಮ್ 
ದಕ್ಷಿಣ  ದಿಕ್ಕಿಗೆ ಮುಖಮಾಡಿ  ಹೇಳಿ (South)

~~ ಸಂಗ್ರಹ  ~~