ಮಂತ್ರಗಳು
ವಿಶ್ವಕರ್ಮ ಮಂತ್ರ
ಓಂ ವಂ ವಿಶ್ವಕರ್ಮ ಆಗಚ್ಚ ಸಾದಯೆ ||
ॐ वं विश्वकर्मा आगच्छ साधये ||
Om Vam Vishwakarma Agacha Sadhaye||
========================================
1 ಗ್ಲಾಸ್ ನೀರನ್ನು ಹಿಡಿದುಕೊಂಡು 500 ಸಲ ಜಪ ಮಾಡಿ ಕುಡಿದರೆ ಋಣಾತ್ಮಕ ಸಮಸ್ಯಗಳು ದೂರವಾಗುವವು
||ಆ ಹಂ ಶಿವಾಯನಮೋ ||
========================================
ಶನಿ ಮಂತ್ರ (ಸಾಲ ನಿವಾರಣ ಮಂತ್ರ)
ಓಂ ನಮೆಕೃಷ್ಣಾಯ ನಿಲಾಯ ಶಿತಿಕಂಠ ನಿಭಾಯಚ |
ನಮಃ ಕಾಲಾಗ್ನಿ ರೂಪಾಯ ಕೃತಾಂತಾಯ ಚವೈ ನಮಃ |
ನಮೋ ನಿರ್ಮಾಂಸದೇಹಾಯ ದಿರ್ಭಶ್ಮಶ್ರು ಜಟಾಯಚ |
ನಮೋ ವಿಶಾಲನೇತ್ರಾಯ ಸ್ಥೂಲರೂ ಮೆಚವೈಪುನಃ |
ನಮೋರ್ಪಾಯಶುಷ್ಯಾಯ ಕಾಲದಂಷ್ಷೇ ನಮೋಸ್ತುತೇ |
ನಮಸ್ತೇ ಕೂಟ್ರಾಕ್ಷಾಯ | ದುರ್ನಿರಿಕ್ಷ್ಯಾಯವೈ ನಮಃ |
ನಮೋ ನಿಲಮಧೂಕಾಯ ಲಿಲೋತ್ಪನಿಭಾಯಚ |
ನಮೋಘೋರಾಯ ರೌದ್ರಾಯ ಭೀಷಣಾಯಕರಾಳಿನೆ |
ನಮಸ್ತೆ ಸರ್ವ ಭಕ್ಷಾಯ ಬಲಿಮುಖ ನಮೋಸ್ತುತೆ |
ಸೂರ್ಯ ಪುತ್ರ ನಮಸ್ತೇಸ್ತು ಭಾಸ್ಕರಭಯದಾಯಚ |
ಅಥೋದಷೇ ಸಮಸ್ತೇಸ್ತು ಸಂವರ್ತಕ ನಮೋಸ್ತುತೆ |
ನಮೋಮಂದಗತೆ ತುಭ್ಯಂ ನಿಶ್ತ್ರಿಂಶಾಯ ನಮೋಸ್ತುತೆ |
ತಪಸಾದಗ್ಧ ದೇಹಾಯ ನಿತ್ಯಂ ಯೋಗರತಾಯಚ |
ನಮೋತಿತ್ಯಂ ಕ್ಷುಥಾರ್ತಾಯ ಅತೃಪ್ತಾಯ ಚವೈನಮಃ |
ಜ್ಡಾನಚಕ್ಷು ನಮಸ್ತೇಸ್ತು ಕಶ್ಯಪಾತ್ಮಜಸೂನವೇ |
ತುಷೋದದಾಸಿ ವೈರಾಜ್ಯ ರುಷೋಚರಸಿ ತತ್ಕ್ಷಣಾತ್ |
ದೇವಾಸುರ ಮನುಷ್ಯಾಶ್ಯ ಸಿದ್ದವಿದ್ಯಾಥ ಕೂರಗಾಃ |
ತ್ವಯಾ ವಿಲೋಕಿತಾಸರ್ವೇ ನಾಶಂಯಾಂತಿ ಸಮೂಲತಃ |
ನಮಸ್ತೇ ಕೊಣಸಂಸ್ಥಾಯ ಪಿಂಗಳಾಯ ನಮೋಸ್ತುತೆ |
ನಮಸ್ತೇ ಬಬ್ರುರೂಪಾಯ ಕೃಷ್ಣಾಯ ಚ ನಮೋಸ್ತುತೆ |
ನಮಸ್ತೇ ರೌದ್ರದೇಹಾಯ ಸಮಸ್ತೇ ಶಾಂತ ಕಾಯಚ |
ನಮಸ್ತೇಯವಸಂಜ್ಞಾಯ ನಮಸ್ತೇ ಸೂರಯೆವಿಭೋ |
ನಮಸ್ತೇ ಮಾದರೂಪಾಯ ಶನೈಶ್ವರ ನಮೋಸ್ತುತೆ |
ಪ್ರಸಾದಂ ಕುರುಮೇದೇವ ಪದಾರ್ದೋಪಯುಪಾಗತಃ |
ಪ್ರಸಾದಂ ಕುರುದೇವೆಶದೀ ನಶ್ಯ ಪ್ರಣಕಸ್ಯಚ ||