ನೀವೆಷ್ಟು ನೀರು ಕುಡಿಯಬೇಕು?

ನಿಮ್ಮ ದೇಹದ ತೂಕ ಎಷ್ಟು? 45 ಕೆಜಿ ತೂಕದವರು-1.9 ಲೀಟರ್ ನೀರು ಕುಡಿಯಲೇ ಬೇಕು. 50 ಕೆಜಿ ತೂಕದವರು-2.1 ಲೀಟರ್ ನೀರು ಕುಡಿಯಲೇ ಬೇಕು. 55ಕೆಜಿ ತೂಕದವರು-2.3 ಲೀಟರ್ ನೀರು ಕುಡಿಯಲೇ ಬೇಕು. 60ಕೆಜಿ ತೂಕದವರು-2.5 ಲೀಟರ್ ನೀರು ಕುಡಿಯಲೇ ಬೇಕು. … Read More

ತಂತ್ರ ಮಂತ್ರ

::::ನೆರೆ ಹೊರೆಯವರೊಂದಿಗೆ / ಇಚ್ಛಿತ ಜನರ ಜೊತೆ ಉತ್ತಮ ಸಂಬಂಧವನ್ನು ಹೇಗೆ ಮಾಡುವುದು:::: ಯಾವುದೇ ಪಾತ್ರೆಯಲ್ಲಿ ಶುದ್ಧ ನೀರನ್ನು ತೆಗೆದುಕೊಂಡು ಈ ಮಂತ್ರವನ್ನು 108 ಬಾರಿ ಪಠಿಸಿ  ಈ ನೀರನ್ನು ನಿಮ್ಮ ಕೈಯಲ್ಲಿ (ನಿಮ್ಮ ಕೈಯಲ್ಲಿರುವ ಪಾತ್ರೆಯಿಂದ) ತೆಗೆದುಕೊಂಡು ಸ್ವಲ್ಪ ಸಮಯದವರೆಗೆ … Read More

ಆಂಜನೇಯ ಸ್ವಾಮಿ ಮಂತ್ರ

4 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯ ಮಧ್ಯದಲ್ಲಿ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರ ಹೇಗಿದೆ ಎಂದರೆ.  “ಓಂ ನಮೋ ಹನುಮತೆ ರುದ್ರಾವತಾರಾಯ ವಿಶ್ವರೂಪಾಯ ಅಮಿತ್ ವಿಕ್ರಮಾಯಾ ಪ್ರಕಟ ಪರಾಕ್ರಮಾಯಾ ಮಹಾಬಲಾಯ ಸೂರ್ಯ ಕೋಟಿ ಸಮಪ್ರಭಯಾ ರಾಮದೂತಾಯ ಸ್ವಾಹ”. 

ವಾಸ್ತು

No water source in KitchenNo water in ಅಗ್ನಿ ಮೂಲೆ No pot in  ಪೂರ್ವ – East  – ಅಧಿಪತಿ ದೇವರು ಇಂದ್ರದೇವಪಶ್ಚಿಮ – West – ಅಧಿಪತಿ ದೇವರು ವರುಣದೇವಉತ್ತರ – North -ಅಧಿಪತಿ ದೇವರು ಕುಬೇರದೇವದಕ್ಷಿಣ – South -ಅಧಿಪತಿ … Read More

ಲವಂಗ

ಶುಕ್ರವಾರದ ಬೆಳಗಿನ ಜಾವ  ಸ್ನಾನಾದಿಗಳನ್ನು ಮಾಡಿ ನಂತರ ದೇವರಿಗೆ ದೀಪ ಬೆಳಗಿಸಿ ದೇವರ ಮುಂದೆ ಕುಳಿತು ತನಗೆ ಬಂದಿರುವ ಕಷ್ಟಗಳನ್ನೆಲ್ಲ ಹೇಳಿಕೊಳ್ಳುತ್ತಾ ಒಂದು ಕೆಂಪು ಬಟ್ಟೆಯಲ್ಲಿ ಎರಡು ಏಲಕ್ಕಿ ಮತ್ತು ಎರಡು ಲವಂಗವನ್ನು ಕಟ್ಟಿ ನಮ್ಮ ಪರ್ಸಿನೊಳಗೆ ಇಟ್ಟುಕೊಳ್ಳಿ ಇಲ್ಲವೇ ಗೋಡ್ರೇಜಲ್ಲಿ … Read More

ಪ್ರದಕ್ಷಿಣೆ

ಪ್ರದಕ್ಷಿಣೆ ..  ನಾವು ಮಾಡಿದ ಹಿಂದಿನ ಪಾಪ ಕರ್ಮ ನಾಶ ಮಾಡಿ ಮುಂದೆ ಸರಿ ಯಾಗಿ ನಡೆಸು ಅಂತ ಭಗವಂತನಲ್ಲಿ ಬೇಡುವುದು . ಭಗವಂತ , ಪರಮಾತ್ಮ ನನ್ನ ಕೇಂದ್ರೀ ಕರಿಸಿ ಅವನಿಗೆ ಪ್ರದಕ್ಷಿಣೆ ಬರುವುದು ಕ್ರಮ.ಯಾವಾಗಲು ಸವ್ಯ(ಗಡಿಯಾರದ ರೀತಿ) ಪ್ರದಕ್ಷಿಣೆ … Read More