ವಾಸ್ತು
No water source in Kitchen
No water in ಅಗ್ನಿ ಮೂಲೆ
No pot in
ಪೂರ್ವ – East – ಅಧಿಪತಿ ದೇವರು ಇಂದ್ರದೇವ
ಪಶ್ಚಿಮ – West – ಅಧಿಪತಿ ದೇವರು ವರುಣದೇವ
ಉತ್ತರ – North -ಅಧಿಪತಿ ದೇವರು ಕುಬೇರದೇವ
ದಕ್ಷಿಣ – South -ಅಧಿಪತಿ ಯಮ -ಭಾರವಾದ ವಸ್ತುಗಳನ್ನು ಇಡುವುದು. ವಸ್ತುಗಳಿಂದ ತುಂಬಿ ಇಡುವುದು ಉತ್ತಮ.
ವಾಯವ್ಯ – North West -ವಾಯು ಮೂಲೆ
ನೈರುತ್ಯ – South West – ಕುಬೇರ ಮೂಲೆ
ಆಗ್ನೇಯ – South East – ಅಗ್ನಿ ಮೂಲೆ
ಈಶಾನ್ಯ – North East – ದೇವ ಮೂಲೆ
ಆಗ್ನೇಯ – South East – ಅಗ್ನಿ ಮೂಲೆ
NO water flow, sink, flower pot, tap